ಹೊಸ ವರ್ಷದ ಶುಭಾಶಯಗಳೊಂದಿಗೆ ನನ್ನ ಬ್ಲಾಗನ್ನು ಪ್ರಾರಂಭಿಸುತ್ತೇನೆ.
ಹೊಸ ವರುಷವು ಹೊಸ ಉಲ್ಲಾಸ ತರಲಿ
ಸುಖ ದುಃಖಗಳು ಹಂಚಿಹೋಗಲಿ
ಕಷ್ಟ ಕಾರ್ಪಣ್ಯಗಳು ಎಷ್ಟೇ ಬರಲಿ
ಎದುರಿಸಿ ಮುನ್ನಡೆವ ಧೈರ್ಯವ ದೇವರೆಮಗೆ ಕೊಡಲಿ
ಹೊಸ ವಿಷಯಗಳ ಕಲಿಯೋಣ
ಹೊಸ ಜನರ ಭೇಟಿ ಮಾಡೋಣ
ಹಳೆಯದನ್ನು ಮರೆಯದೆ
ಸವಿ ನೆನಪುಗಳ ಮೆಲಕು ಹಾಕೋಣ
Subscribe to:
Post Comments (Atom)
No comments:
Post a Comment