Saturday, October 6, 2012
Subscribe to:
Posts (Atom)
ನಾವು ಸಮುದ್ರವನ್ನು ಮೊದಲ ಬಾರಿಗೆ ಕಂಡಾಗ ನಮ್ಮ ಮನದಲ್ಲಿ ಉಂಟಾಗುವ ಭಾವನೆಗಳು ನಮಗೆ ಜೀವನದ ಬಗ್ಗೆ ಇರುವ ಭಾವನೆಗಳು ಒಂದೇ ಆಗಿರುತ್ತವೆ. ನಾನು ಸಮುದ್ರವನ್ನು ಮೊದಲ ಬಾರಿಗೆ ಕಂಡಾಗ " ಏನಿದು ಸೃಷ್ಟಿ ಅನಿಸಿತು" . ನಮ್ಮ ಬಾಳು ಅಷ್ಟೇ, ಸುಂದರವಾಗಿದೆ ಎಂದು ತಿಳಿದರೆ ಅದು ಸುಂದರವಾಗಿಯೇ ಇರುತ್ತದೆ.